Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
16 : 50

وَلَقَدْ خَلَقْنَا الْاِنْسَانَ وَنَعْلَمُ مَا تُوَسْوِسُ بِهٖ نَفْسُهٗ ۖۚ— وَنَحْنُ اَقْرَبُ اِلَیْهِ مِنْ حَبْلِ الْوَرِیْدِ ۟

ನಿಶ್ಚಯವಾಗಿಯೂ ನಾವು ಮಾನವನನ್ನು ಸೃಷ್ಟಿಸಿದ್ದೇವೆ, ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳ ಬಗ್ಗೆ ನಾವು ಅರಿಯುತ್ತೇವೆ ಮತ್ತು ನಾವು ಅವನ ಕಂಠನಾಡಿಗಿAತಲೂ ಹೆಚ್ಚು ಸಮೀಪವಾಗಿದ್ದೇವೆ. info
التفاسير: