Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
65 : 36

اَلْیَوْمَ نَخْتِمُ عَلٰۤی اَفْوَاهِهِمْ وَتُكَلِّمُنَاۤ اَیْدِیْهِمْ وَتَشْهَدُ اَرْجُلُهُمْ بِمَا كَانُوْا یَكْسِبُوْنَ ۟

ಇಂದು ನಾವು ಅವರ ಬಾಯಿಗಳಿಗೆ ಮುದ್ರೆಯೊತ್ತುವೆವು ಮತ್ತು ಅವರ ಕÉÊಗಳು ನಮ್ಮೊಂದಿಗೆ ಮಾತನಾಡಲಿವೆ ಮತ್ತÄ ಅವರು ಮಾಡುತ್ತಿದ್ದಂತಹ ಕರ್ಮಗಳ ಕುರಿತು ಅವರ ಕಾಲುಗಳು ಸಾಕ್ಷಿವಹಿಸಲಿವೆ. info
التفاسير: