Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
40 : 35

قُلْ اَرَءَیْتُمْ شُرَكَآءَكُمُ الَّذِیْنَ تَدْعُوْنَ مِنْ دُوْنِ اللّٰهِ ؕ— اَرُوْنِیْ مَاذَا خَلَقُوْا مِنَ الْاَرْضِ اَمْ لَهُمْ شِرْكٌ فِی السَّمٰوٰتِ ۚ— اَمْ اٰتَیْنٰهُمْ كِتٰبًا فَهُمْ عَلٰی بَیِّنَتٍ مِّنْهُ ۚ— بَلْ اِنْ یَّعِدُ الظّٰلِمُوْنَ بَعْضُهُمْ بَعْضًا اِلَّا غُرُوْرًا ۟

ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ? ಅವರು ಭೂಮಿಯಲ್ಲಿ ಯಾವುದನ್ನು( ಯಾವ ಭಾಗವನ್ನು) ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿಕೊಡಿರಿ ಅಥವಾ ಅವರಿಗೆ ಆಕಾಶಗಳಲ್ಲೇನಾದರೂ ಪಾಲುದಾರಿಕೆಯುಂಟೇ ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ದಯಪಾಲಿಸಿ ಅದರಲ್ಲಿ ಅವರಿಗೆ ದೇವಸಹಭಾಗಿತ್ವದ ಆಧಾರವೇನಾದರೂ ಇದೆಯೇ ? ಇಲ್ಲ ! ಈ ಅಕ್ರಮಿಗಳು ಪರಸ್ಪರರಿಗೆ ವಂಚನೆಯ ಮಾತುಗಳ ವಾಗ್ದಾನವನ್ನೇ ನೀಡುತ್ತಾರೆ. info
التفاسير: