Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
32 : 30

مِنَ الَّذِیْنَ فَرَّقُوْا دِیْنَهُمْ وَكَانُوْا شِیَعًا ؕ— كُلُّ حِزْبٍ بِمَا لَدَیْهِمْ فَرِحُوْنَ ۟

ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು ಗುಂಪಿನವರುತಮ್ಮ ಬಳಿಯಿರುವುದರಲ್ಲಿ ಸಂತುಷ್ಟರಾಗಿದ್ದಾರೆ. info
التفاسير: