Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
43 : 27

وَصَدَّهَا مَا كَانَتْ تَّعْبُدُ مِنْ دُوْنِ اللّٰهِ ؕ— اِنَّهَا كَانَتْ مِنْ قَوْمٍ كٰفِرِیْنَ ۟

ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು. info
التفاسير: