Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
41 : 27

قَالَ نَكِّرُوْا لَهَا عَرْشَهَا نَنْظُرْ اَتَهْتَدِیْۤ اَمْ تَكُوْنُ مِنَ الَّذِیْنَ لَا یَهْتَدُوْنَ ۟

ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ. info
التفاسير: