Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
35 : 27

وَاِنِّیْ مُرْسِلَةٌ اِلَیْهِمْ بِهَدِیَّةٍ فَنٰظِرَةٌ بِمَ یَرْجِعُ الْمُرْسَلُوْنَ ۟

ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ. info
التفاسير: