పవిత్ర ఖురాన్ యొక్క భావార్థాల అనువాదం - కన్నడ అనువాదం - హమ్జా బత్తూర్

external-link copy
6 : 73

اِنَّ نَاشِئَةَ الَّیْلِ هِیَ اَشَدُّ وَطْاً وَّاَقْوَمُ قِیْلًا ۟ؕ

ನಿಶ್ಚಯವಾಗಿಯೂ ರಾತ್ರಿಯಲ್ಲಿ ಎದ್ದೇಳುವುದು ಮನೋದಾರ್ಢ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಾತನ್ನು ಅತ್ಯಂತ ಸರಿಯಾಗಿಸುತ್ತದೆ. info
التفاسير: