పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

external-link copy
19 : 31

وَاقْصِدْ فِیْ مَشْیِكَ وَاغْضُضْ مِنْ صَوْتِكَ ؕ— اِنَّ اَنْكَرَ الْاَصْوَاتِ لَصَوْتُ الْحَمِیْرِ ۟۠

ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ. info
التفاسير: