పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

external-link copy
53 : 25

وَهُوَ الَّذِیْ مَرَجَ الْبَحْرَیْنِ هٰذَا عَذْبٌ فُرَاتٌ وَّهٰذَا مِلْحٌ اُجَاجٌ ۚ— وَجَعَلَ بَیْنَهُمَا بَرْزَخًا وَّحِجْرًا مَّحْجُوْرًا ۟

ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು ಉಪ್ಪ್ಪು, ಕಹಿಯಾದುದೂ ಆಗಿರುತ್ತದೆ ಮತ್ತು ಇವುಗಳೆರಡರ ನಡುವೆ ಒಂದು ತೆರೆಯನ್ನೂ ಹಾಗೂ ಬಲಿಷ್ಠ ತಡೆಯನ್ನು ಅವನು ನಿಶ್ಚಯಿಸಿರುವನು. info
التفاسير: