పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

external-link copy
6 : 19

یَّرِثُنِیْ وَیَرِثُ مِنْ اٰلِ یَعْقُوْبَ ۗ— وَاجْعَلْهُ رَبِّ رَضِیًّا ۟

ಅವನು ನನ್ನ ವಾರೀಸುದಾರನೂ, ಯಾಕೂಬರವರ ಸಂತತಿಗಳ ಉತ್ತರಾಧಿಕಾರಿಯೂ ಆಗಿರಲಿ ಮತ್ತು ಓ ನನ್ನ ಪ್ರಭುವೇ, ಅವನನ್ನು ನೀನು ಪ್ರೀತಿ ಪಾತ್ರನನ್ನಾಗಿ ಮಾಡು. info
التفاسير: