அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி

external-link copy
22 : 67

اَفَمَنْ یَّمْشِیْ مُكِبًّا عَلٰی وَجْهِهٖۤ اَهْدٰۤی اَمَّنْ یَّمْشِیْ سَوِیًّا عَلٰی صِرَاطٍ مُّسْتَقِیْمٍ ۟

ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ? info
التفاسير: