அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி

external-link copy
84 : 27

حَتّٰۤی اِذَا جَآءُوْ قَالَ اَكَذَّبْتُمْ بِاٰیٰتِیْ وَلَمْ تُحِیْطُوْا بِهَا عِلْمًا اَمَّاذَا كُنْتُمْ تَعْمَلُوْنَ ۟

ಕೊನೆಗೆ ಅವರೆಲ್ಲರೂ ಬಂದಾಗ ಅಲ್ಲಾಹನು ಹೇಳುವನು: ನೀವು ನನ್ನ ಸೂಕ್ತಿಗಳನ್ನು ಅವುಗಳ ಕುರಿತು ಪೂರ್ಣ ಜ್ಞಾನವಿಲ್ಲದೆಯೇ ಸುಳ್ಳಾಗಿಸಿಬಿಟ್ಟಿರಿ? ಹೇಳಿರಿ, ನೀವು ಮಾಡುತ್ತಿದ್ದುದಾದರೂ ಏನು? info
التفاسير: