د قرآن کریم د معناګانو ژباړه - کنادي ژباړه - بشیر ميسوري

external-link copy
2 : 71

قَالَ یٰقَوْمِ اِنِّیْ لَكُمْ نَذِیْرٌ مُّبِیْنٌ ۟ۙ

ನೂಹ್ರವರು ಹೇಳಿದರು; ಓ ನನ್ನ ಜನಾಂಗದವರೇ ನಾನು ನಿಮಗೆ ಸುಸ್ಪಷ್ಟ ಮುನ್ನೆಚ್ಚರಿಕೆ ಕೊಡುವವನಾಗಿದ್ದೇನೆ. info
التفاسير: