د قرآن کریم د معناګانو ژباړه - کنادي ژباړه - بشیر ميسوري

ಅತ್ತಹ್ರೀಮ್

external-link copy
1 : 66

یٰۤاَیُّهَا النَّبِیُّ لِمَ تُحَرِّمُ مَاۤ اَحَلَّ اللّٰهُ لَكَ ۚ— تَبْتَغِیْ مَرْضَاتَ اَزْوَاجِكَ ؕ— وَاللّٰهُ غَفُوْرٌ رَّحِیْمٌ ۟

ಓ ಪೈಗಂಬರರೇ ನೀವು ನಿಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸುತ್ತಾ ಅಲ್ಲಾಹನು ನಿಮಗೆ ರ‍್ಮಸಮ್ಮತಗೊಳಿಸಿರುವುದನ್ನು ಏಕೆ ನಿಷಿದ್ಧಗೊಳಿಸಿರುತ್ತೀರಿ ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು, ಆಗಿರುವನು. info
التفاسير: