د قرآن کریم د معناګانو ژباړه - کنادي ژباړه - بشیر ميسوري

external-link copy
10 : 57

وَمَا لَكُمْ اَلَّا تُنْفِقُوْا فِیْ سَبِیْلِ اللّٰهِ وَلِلّٰهِ مِیْرَاثُ السَّمٰوٰتِ وَالْاَرْضِ ؕ— لَا یَسْتَوِیْ مِنْكُمْ مَّنْ اَنْفَقَ مِنْ قَبْلِ الْفَتْحِ وَقٰتَلَ ؕ— اُولٰٓىِٕكَ اَعْظَمُ دَرَجَةً مِّنَ الَّذِیْنَ اَنْفَقُوْا مِنْ بَعْدُ وَقَاتَلُوْاؕ— وَكُلًّا وَّعَدَ اللّٰهُ الْحُسْنٰی ؕ— وَاللّٰهُ بِمَا تَعْمَلُوْنَ خَبِیْرٌ ۟۠

ನಿಮಗೇನಾಗಿಬಿಟ್ಟಿದೆ? ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವಲ್ಲ! ವಾಸ್ತವದಲ್ಲಿ ಆಕಾಶಗಳ ಹಾಗು ಭೂಮಿಯ ಒಡೆತನವು ಅಲ್ಲಾಹನದ್ದಾಗಿದೆ. ನಿಮ್ಮ ಪೈಕಿ ಮಕ್ಕಾಃ ವಿಜಯದ ಮೊದಲು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರುವವರು, ಯುದ್ಧ ಮಾಡಿರುವವರು, ವಿಜಯದ ನಂತರ ಖರ್ಚು ಮಾಡಿರುವ ಹಾಗು ಯುದ್ಧ ಮಾಡಿರುವವರಿಗಿಂತ ಶ್ರೇಷ್ಠ ಪದವಿಯುಳ್ಳವರಾಗಿದ್ದಾರೆ. ಆದರೆ ಅಲ್ಲಾಹನ ಒಳಿತಿನ ವಾಗ್ದಾನವಂತು ಎಲ್ಲರೊಂದಿಗೂ ಇದೆ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ. info
التفاسير: