د قرآن کریم د معناګانو ژباړه - کنادي ژباړه - بشیر ميسوري

external-link copy
41 : 50

وَاسْتَمِعْ یَوْمَ یُنَادِ الْمُنَادِ مِنْ مَّكَانٍ قَرِیْبٍ ۟ۙ

ಗಮನವಿಟ್ಟು ಕೇಳಿರಿ; ಅಂದು ಒಬ್ಬ ಕೂಗಿ ಕರೆಯುವಾತನು ಅತಿ ಸಮೀಪದಿಂದಲೇ ಕೂಗಿಕರೆಯುವನು. info
التفاسير: