د قرآن کریم د معناګانو ژباړه - کنادي ژباړه - بشیر ميسوري

external-link copy
36 : 50

وَكَمْ اَهْلَكْنَا قَبْلَهُمْ مِّنْ قَرْنٍ هُمْ اَشَدُّ مِنْهُمْ بَطْشًا فَنَقَّبُوْا فِی الْبِلَادِ ؕ— هَلْ مِنْ مَّحِیْصٍ ۟

ಮತ್ತು ಇವರಿಗಿಂತ ಮುಂಚೆಯೂ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿದ್ದೇವೆ! ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು, (ರಕ್ಷಣೆಗೆ) ಯಾವುದಾದರೂ ಅಭಯ ಸ್ಥಾನವಿದೆಯೇ ಎಂದು ಅವರು ನಾಡುಗಳನ್ನೆಲ್ಲಾ ಜಾಲಾಡಿದ್ದರು. info
التفاسير: