د قرآن کریم د معناګانو ژباړه - کنادي ژباړه - بشیر ميسوري

external-link copy
11 : 50

رِّزْقًا لِّلْعِبَادِ ۙ— وَاَحْیَیْنَا بِهٖ بَلْدَةً مَّیْتًا ؕ— كَذٰلِكَ الْخُرُوْجُ ۟

ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ. info
التفاسير: