د قرآن کریم د معناګانو ژباړه - کنادي ژباړه - بشیر ميسوري

external-link copy
58 : 40

وَمَا یَسْتَوِی الْاَعْمٰی وَالْبَصِیْرُ ۙ۬— وَالَّذِیْنَ اٰمَنُوْا وَعَمِلُوا الصّٰلِحٰتِ وَلَا الْمُسِیْٓءُ ؕ— قَلِیْلًا مَّا تَتَذَكَّرُوْنَ ۟

ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು. ನೀವು ಅತ್ಯಲ್ಪವೇ ಉಪದೇಶ ಸ್ವೀಕರಿಸುತ್ತೀರಿ. info
التفاسير: