د قرآن کریم د معناګانو ژباړه - کنادي ژباړه - بشیر ميسوري

external-link copy
8 : 37

لَا یَسَّمَّعُوْنَ اِلَی الْمَلَاِ الْاَعْلٰی وَیُقْذَفُوْنَ مِنْ كُلِّ جَانِبٍ ۟

ಶೈತಾನರು ಉನ್ನತ ಲೋಕದ ಮಲಕ್‌ಗಳ (ಮಾತನ್ನು) ಆಲಿಸಲಾರರು. ಮತ್ತು ಸರ್ವ ದಿಕ್ಕುಗಳಿಂದಲೂ ಅವರು ಒದ್ದೋಡಿಸಲ್ಪಡುವರು. info
التفاسير: