د قرآن کریم د معناګانو ژباړه - کنادي ژباړه - بشیر ميسوري

external-link copy
8 : 33

لِّیَسْـَٔلَ الصّٰدِقِیْنَ عَنْ صِدْقِهِمْ ۚ— وَاَعَدَّ لِلْكٰفِرِیْنَ عَذَابًا اَلِیْمًا ۟۠

ಇದು ಅಲ್ಲಾಹನು (ಪುನರುತ್ಥಾನದ ದಿನ) ಸತ್ಯವಂತರಲ್ಲಿ ಅವರ ಸತ್ಯತೆಯ ಕುರಿತು ವಿಚಾರಿಸಲೆಂದಾಗಿದೆ ಮತ್ತು ನಾವು ಸತ್ಯನಿಷೇಧಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير: