د قرآن کریم د معناګانو ژباړه - کنادي ژباړه - بشیر ميسوري

external-link copy
21 : 31

وَاِذَا قِیْلَ لَهُمُ اتَّبِعُوْا مَاۤ اَنْزَلَ اللّٰهُ قَالُوْا بَلْ نَتَّبِعُ مَا وَجَدْنَا عَلَیْهِ اٰبَآءَنَا ؕ— اَوَلَوْ كَانَ الشَّیْطٰنُ یَدْعُوْهُمْ اِلٰی عَذَابِ السَّعِیْرِ ۟

ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ, ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿದ್ದುದಾಗಿ ಕಂಡಿದ್ದೇವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಶೈತಾನನು ಅವರನ್ನು (ಅವರ ಪೂರ್ವಿಕರನ್ನು) ನರಕದ ಯಾತನೆಯೆಡೆಗೆ ಕರೆಯುತ್ತಿದ್ದರೂ ಸರಿಯೇ? info
التفاسير: