د قرآن کریم د معناګانو ژباړه - کنادي ژباړه - بشیر ميسوري

external-link copy
63 : 28

قَالَ الَّذِیْنَ حَقَّ عَلَیْهِمُ الْقَوْلُ رَبَّنَا هٰۤؤُلَآءِ الَّذِیْنَ اَغْوَیْنَا ۚ— اَغْوَیْنٰهُمْ كَمَا غَوَیْنَا ۚ— تَبَرَّاْنَاۤ اِلَیْكَ ؗ— مَا كَانُوْۤا اِیَّانَا یَعْبُدُوْنَ ۟

ಯಾರ ಮೇಲೆ (ಶಿಕ್ಷೆ) ಮಾತು ಸಾಬೀತುಗೊಂಡಿದೆಯೋ ಅವರು ಹೇಳುವರು: ನಮ್ಮ ಪ್ರಭುವೇ, ಇವರೇ ನಾವು ದಾರಿತಪ್ಪಿಸಿದವರು. ನಾವು ದಾರಿ ತಪ್ಪಿದಂತೆಯೇ ಇವರನ್ನೂ ದಾರಿ ತಪ್ಪಿಸಿದೆವು. ನಾವು ನಿನ್ನ ಮುಂದೆ ಹೊಣೆ ಮುಕ್ತರಾಗುತ್ತಿದ್ದೇವೆ. ಇವರು ನಮ್ಮನ್ನು ಆರಾಧಿಸುತ್ತಿರಲಿಲ್ಲ. info
التفاسير: