د قرآن کریم د معناګانو ژباړه - کنادي ژباړه - بشیر ميسوري

external-link copy
11 : 28

وَقَالَتْ لِاُخْتِهٖ قُصِّیْهِ ؗ— فَبَصُرَتْ بِهٖ عَنْ جُنُبٍ وَّهُمْ لَا یَشْعُرُوْنَ ۟ۙ

ಮೂಸರ ತಾಯಿಯು ಅವನ ಸಹೋದರಿಗೆ ಹೇಳಿದಳು: ನೀನು ಅವನ ಹಿಂದೆಯೇ ಹೋಗು. ಹಾಗೆಯೇ ಅವಳು ಅವನನ್ನು ದೂರದಿಂದಲೇ ನೋಡುತಿದ್ದಳು ಆದರೆ ಫಿರ್‌ಔನಿಯರು ಇದನ್ನು ತಿಳಿಯಲಿಲ್ಲ. info
التفاسير: