د قرآن کریم د معناګانو ژباړه - کنادي ژباړه - بشیر ميسوري

external-link copy
62 : 25

وَهُوَ الَّذِیْ جَعَلَ الَّیْلَ وَالنَّهَارَ خِلْفَةً لِّمَنْ اَرَادَ اَنْ یَّذَّكَّرَ اَوْ اَرَادَ شُكُوْرًا ۟

ಉಪದೇಶ ಸ್ವೀಕರಿಸಲು ಬಯಸುವವನಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವನಿಗೆ ಅವನೇ ರಾತ್ರಿಯನ್ನು, ಹಗಲನ್ನು ಒಂದನ್ನೊAದು ಹಿಂಬಾಲಿಸುವುದನ್ನಾಗಿ ಮಾಡಿದನು. info
التفاسير: