د قرآن کریم د معناګانو ژباړه - کنادي ژباړه - بشیر ميسوري

external-link copy
29 : 24

لَیْسَ عَلَیْكُمْ جُنَاحٌ اَنْ تَدْخُلُوْا بُیُوْتًا غَیْرَ مَسْكُوْنَةٍ فِیْهَا مَتَاعٌ لَّكُمْ ؕ— وَاللّٰهُ یَعْلَمُ مَا تُبْدُوْنَ وَمَا تَكْتُمُوْنَ ۟

ಇನ್ನು ಜನ ವಾಸವಿಲ್ಲದ ಮನೆಗಳಲ್ಲಿ ನಿಮಗೆ ಉಪಯೋಗವಾಗುವಂತಹ ವಸ್ತುಗಳಿದ್ದರೆ ನೀವು ಪ್ರವೇಶಿಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿರುವುದಿಲ್ಲ ಮತ್ತು ಅಲ್ಲಾಹನು ನೀವು ಬಹಿರಂಗಗೊಳಿಸುವುದನ್ನು, ಬಚ್ಚಿಡುವುದನ್ನು ಚೆನ್ನಾಗಿ ಬಲ್ಲನು. info
التفاسير: