د قرآن کریم د معناګانو ژباړه - کنادي ژباړه - بشیر ميسوري

external-link copy
23 : 24

اِنَّ الَّذِیْنَ یَرْمُوْنَ الْمُحْصَنٰتِ الْغٰفِلٰتِ الْمُؤْمِنٰتِ لُعِنُوْا فِی الدُّنْیَا وَالْاٰخِرَةِ ۪— وَلَهُمْ عَذَابٌ عَظِیْمٌ ۟ۙ

ಖಂಡಿತವಾಗಿಯು ಸುಶೀಲೆಯರೂ, ಮುಗ್ಧರೂ ಆದ ಸತ್ಯವಿಶ್ವಾಸಿನಿ ಸ್ತಿçÃಯರ ಮೇಲೆ ಅಪವಾದ ಹೊರಿಸುವವರು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಲ್ಪಟ್ಟಿದ್ದಾರೆ ಹಾಗೂ ಅವರಿಗೆ ಘೋರ ಯಾತನೆಯಿದೆ. info
التفاسير: