د قرآن کریم د معناګانو ژباړه - کنادي ژباړه - بشیر ميسوري

external-link copy
65 : 20

قَالُوْا یٰمُوْسٰۤی اِمَّاۤ اَنْ تُلْقِیَ وَاِمَّاۤ اَنْ نَّكُوْنَ اَوَّلَ مَنْ اَلْقٰی ۟

ಜಾದುಗಾರರು ಹೇಳಿದರು: ಓ ಮೂಸಾ, ಒಂದೋ ನೀವು ಮೊದಲು ಮೊಡಿ ಹಾಕಿರಿ? ಇಲ್ಲವೆ ನಾವು ಮೊದಲು ಹಾಕುವೆವು? info
التفاسير: