د قرآن کریم د معناګانو ژباړه - کنادي ژباړه - بشیر ميسوري

external-link copy
45 : 20

قَالَا رَبَّنَاۤ اِنَّنَا نَخَافُ اَنْ یَّفْرُطَ عَلَیْنَاۤ اَوْ اَنْ یَّطْغٰی ۟

ಅವರಿಬ್ಬರೂ ಹೇಳದಿರು: ಓ ನಮ್ಮ ಪ್ರಭು, ಅವನು ನಮ್ಮೊಂದಿಗೆ ಅತಿಕ್ರಮ ತೋರುವ ಅಥವಾ ಅವನು ನಮ್ಮ ಮೇಲೆ ಮುಗಿ ಬೀಳುವ ಭಯ ನಮಗಿದೆ. info
التفاسير: