د قرآن کریم د معناګانو ژباړه - کنادي ژباړه - بشیر ميسوري

external-link copy
33 : 19

وَالسَّلٰمُ عَلَیَّ یَوْمَ وُلِدْتُّ وَیَوْمَ اَمُوْتُ وَیَوْمَ اُبْعَثُ حَیًّا ۟

ನಾನು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಮತ್ತು ನಾನು ಪುನಃ ಜೀವಂತ ಎಬ್ಬಿಸಲಾಗುವ ದಿನವೂ ನನ್ನ ಮೇಲೆ ಶಾಂತಿಯಿರುವುದು. info
التفاسير: