د قرآن کریم د معناګانو ژباړه - کنادي ژباړه - بشیر ميسوري

external-link copy
70 : 18

قَالَ فَاِنِ اتَّبَعْتَنِیْ فَلَا تَسْـَٔلْنِیْ عَنْ شَیْءٍ حَتّٰۤی اُحْدِثَ لَكَ مِنْهُ ذِكْرًا ۟۠

ಅವರು ಹೇಳಿದರು: ನೀವು ನನ್ನ ಜೊತೆ ಬರುವುದಾದರೆ; ನೀವು ಯಾವುದೇ ವಿಷಯದ ಕುರಿತು ನಾನೇ ನಿಮಗೆ ಅದನ್ನು ಹೇಳುವ ತನಕ ಕೇಳಬಾರದು. info
التفاسير: