د قرآن کریم د معناګانو ژباړه - کنادي ژباړه - بشیر ميسوري

external-link copy
61 : 16

وَلَوْ یُؤَاخِذُ اللّٰهُ النَّاسَ بِظُلْمِهِمْ مَّا تَرَكَ عَلَیْهَا مِنْ دَآبَّةٍ وَّلٰكِنْ یُّؤَخِّرُهُمْ اِلٰۤی اَجَلٍ مُّسَمًّی ۚ— فَاِذَا جَآءَ اَجَلُهُمْ لَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟

ಅಲ್ಲಾಹನು ಜನರನ್ನು ಅವರ ಅಕ್ರಮದ ನಿಮಿತ್ತ ಹಿಡಿಯುತ್ತಿದ್ದರೆ ಭೂಮುಖದ ಮೇಲೆ ಯಾವೊಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನಂತು ಅವರಿಗೆ ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಅವರ ಆ ನಿಶ್ಚಿತ ಅವಧಿಯು ಬಂದಾಗ ಅವರು ಒಂದು ಗಳಿಗೆಯಷ್ಟು ಹಿಂದೆಯೂ ಸರಿಯಲಾರರು ಮತ್ತು ಮುಂದೆಯೂ ಸರಿಯಲಾರರು. info
التفاسير: