د قرآن کریم د معناګانو ژباړه - کنادي ژباړه - بشیر ميسوري

external-link copy
113 : 16

وَلَقَدْ جَآءَهُمْ رَسُوْلٌ مِّنْهُمْ فَكَذَّبُوْهُ فَاَخَذَهُمُ الْعَذَابُ وَهُمْ ظٰلِمُوْنَ ۟

ನಿಶ್ಚಯವಾಗಿಯು ಅವರೆಡೆಗೆ ಅವರಿಂದಲೇ ಆದ ಸಂದೇಶವಾಹಕರೊಬ್ಬರು ಬಂದರು ಆದರೆ ಅವರು ಅವರನ್ನು ಸುಳ್ಳಾಗಿಸಿ ಬಿಟ್ಟರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಯಾತನೆಯು ಅವರನ್ನು ಹಿಡಿದು ಬಿಟ್ಟಿತು. info
التفاسير: