د قرآن کریم د معناګانو ژباړه - کنادي ژباړه - بشیر ميسوري

external-link copy
13 : 14

وَقَالَ الَّذِیْنَ كَفَرُوْا لِرُسُلِهِمْ لَنُخْرِجَنَّكُمْ مِّنْ اَرْضِنَاۤ اَوْ لَتَعُوْدُنَّ فِیْ مِلَّتِنَا ؕ— فَاَوْحٰۤی اِلَیْهِمْ رَبُّهُمْ لَنُهْلِكَنَّ الظّٰلِمِیْنَ ۟ۙ

ಸತ್ಯ ನಿಷÉÃಧಿಸಿದವರು ತಮ್ಮ ಸಂದೇಶವಾಹಕರಿಗೆ ಹೇಳಿದರು; ನೀವು ನಮ್ಮ ಧರ್ಮಕ್ಕೆ ಮರಳದಿದ್ದರೆ ನಾವು ನಿಮ್ಮನ್ನು ನಮ್ಮ ನಾಡಿನಿಂದ ಗಡಿಪಾರು ಮಾಡುವೆವು, ಆಗ ಅವರ ಪ್ರಭು ಅವರೆಡೆಗೆ ಸಂದೇಶ ನೀಡಿದನು. ಖಂಡಿತವಾಗಿಯೂ ನಾವು ಅಕ್ರಮಿಗಳನ್ನೇ ನಾಶಗೊಳಿಸುವೆವು info
التفاسير: