د قرآن کریم د معناګانو ژباړه - کنادي ژباړه - بشیر ميسوري

external-link copy
58 : 12

وَجَآءَ اِخْوَةُ یُوْسُفَ فَدَخَلُوْا عَلَیْهِ فَعَرَفَهُمْ وَهُمْ لَهٗ مُنْكِرُوْنَ ۟

(ಬರಗಾಲ ಬಂದಾಗ) ಯೂಸುಫ್‌ರವರ ಸಹೋದರರು (ಈಜಿಪ್ಟಿಗೆ) ಬಂದರು ಮತ್ತು ಅವರ ಮುಂದೆ ಹಾಜರಾದರು. ಆಗ ಯೂಸುಫ್‌ರವರು ಅವರನ್ನು ಗುರುತಿಸಿಕೊಂಡರು ಆದರೆ ಅವರು ಅವರನ್ನು ಗುರುತಿಸಲಿಲ್ಲ. info
التفاسير: