د قرآن کریم د معناګانو ژباړه - کنادي ژباړه - بشیر ميسوري

external-link copy
35 : 12

ثُمَّ بَدَا لَهُمْ مِّنْ بَعْدِ مَا رَاَوُا الْاٰیٰتِ لَیَسْجُنُنَّهٗ حَتّٰی حِیْنٍ ۟۠

ತರುವಾಯ ಅವರಿಗೆ ಆಧಾರ ಪ್ರಮಾಣವು ದೊರೆತ ಬಳಿಕವೂ ಅವರಿಗೆ ಅವರನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಸೆರೆಮನೆಯಲ್ಲಿ ಇಡುವುದೇ ಸರಿಯೆಂದು ತೋಚಿತು. info
التفاسير: