د قرآن کریم د معناګانو ژباړه - کنادي ژباړه - بشیر ميسوري

external-link copy
102 : 12

ذٰلِكَ مِنْ اَنْۢبَآءِ الْغَیْبِ نُوْحِیْهِ اِلَیْكَ ۚ— وَمَا كُنْتَ لَدَیْهِمْ اِذْ اَجْمَعُوْۤا اَمْرَهُمْ وَهُمْ یَمْكُرُوْنَ ۟

ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ ಯೋಜನೆಯಲ್ಲಿ ಒಮ್ಮತದೊಂದಿಗೆ ಕುತಂತ್ರವೆಸಗುತ್ತಿದ್ದಾಗ ನೀವು ಅವರ ಬಳಿ ಇರಲಿಲ್ಲ. info
التفاسير: