د قرآن کریم د معناګانو ژباړه - کنادي ژباړه - بشیر ميسوري

external-link copy
100 : 12

وَرَفَعَ اَبَوَیْهِ عَلَی الْعَرْشِ وَخَرُّوْا لَهٗ سُجَّدًا ۚ— وَقَالَ یٰۤاَبَتِ هٰذَا تَاْوِیْلُ رُءْیَایَ مِنْ قَبْلُ ؗ— قَدْ جَعَلَهَا رَبِّیْ حَقًّا ؕ— وَقَدْ اَحْسَنَ بِیْۤ اِذْ اَخْرَجَنِیْ مِنَ السِّجْنِ وَجَآءَ بِكُمْ مِّنَ الْبَدْوِ مِنْ بَعْدِ اَنْ نَّزَغَ الشَّیْطٰنُ بَیْنِیْ وَبَیْنَ اِخْوَتِیْ ؕ— اِنَّ رَبِّیْ لَطِیْفٌ لِّمَا یَشَآءُ ؕ— اِنَّهٗ هُوَ الْعَلِیْمُ الْحَكِیْمُ ۟

ಅವರು ತನ್ನ ತಂದೆ-ತಾಯಿಯನ್ನು ತನ್ನ ಜೊತೆಗೆ ಸಿಂಹಾಸನದ ಮೇಲೆ ಕುಳ್ಳಿರಿಸಿದರು ಮತ್ತು ಅವರೆಲ್ಲರೂ ಯೂಸುಫ್ ರವರ ಮುಂದೆ ಸಾಷ್ಟಾಂಗವೆರಗಿದರು(ಆಗ) ಅವರೆಂದರು ಗೌರವಾನ್ವಿತ ತಂದೆಯವರೇ, ಇದು ನನ್ನ ಹಿಂದಿನ ಕನಸಿನ ಫಲವಾಗಿದೆ. ನನ್ನ ಪ್ರಭು ಅದನ್ನು ನಿಜ ಮಾಡಿ ತೋರಿಸಿದನು, ಮತ್ತು ನನ್ನನ್ನು ಸೆರೆಮನೆಯಿಂದ ಬಿಡಿಸಿದಾಗಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಭಿನ್ನತೆಯನ್ನು ಹಾಕಿದ ನಂತರ ಮರುಭೂಮಿಯಿಂದ ನಿಮ್ಮೆಲ್ಲರನ್ನು ಕರೆದುಕೊಂಡು ಬಂದಾಗಲೂ ಅವನು ನನಗೆ ಮಹಾ ಉಪಕಾರವನ್ನು ಮಾಡಿರುವನು. ವಾಸ್ತವದಲ್ಲಿ ನನ್ನ ಪ್ರಭು ತಾನು ಇಚ್ಛಿಸಿದವುಗಳಲ್ಲಿ ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير: