ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ಅಲ್ಲೈಲ್

external-link copy
1 : 92

وَالَّیْلِ اِذَا یَغْشٰی ۟ۙ

ರಾತ್ರಿಯಾಣೆ, ಅದು ಕವಿಯುತ್ತಿರುವಾಗ. info
التفاسير:

external-link copy
2 : 92

وَالنَّهَارِ اِذَا تَجَلّٰی ۟ۙ

ಮತ್ತು ಹಗಲಿನಾಣೆ! ಅದು ಪ್ರಕಾಶಮಯವಾಗುವಾಗ. info
التفاسير:

external-link copy
3 : 92

وَمَا خَلَقَ الذَّكَرَ وَالْاُ ۟ۙ

ಪ್ರತಿಯೊಂದರಲ್ಲೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನಾಣೆ. info
التفاسير:

external-link copy
4 : 92

اِنَّ سَعْیَكُمْ لَشَتّٰی ۟ؕ

ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನವಾಗಿದೆ info
التفاسير:

external-link copy
5 : 92

فَاَمَّا مَنْ اَعْطٰی وَاتَّقٰی ۟ۙ

ಯಾರು (ಅಲ್ಲಾಹನ ಮರ‍್ಗದಲ್ಲಿ) ರ‍್ಚುಮಾಡುತ್ತಾನೋ ಮತ್ತು ಭಯಭಕ್ತಿ ಪಾಲಿಸುತ್ತಾನೋ. info
التفاسير:

external-link copy
6 : 92

وَصَدَّقَ بِالْحُسْنٰی ۟ۙ

ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ. info
التفاسير:

external-link copy
7 : 92

فَسَنُیَسِّرُهٗ لِلْیُسْرٰی ۟ؕ

ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು. info
التفاسير:

external-link copy
8 : 92

وَاَمَّا مَنْ بَخِلَ وَاسْتَغْنٰی ۟ۙ

ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ. info
التفاسير:

external-link copy
9 : 92

وَكَذَّبَ بِالْحُسْنٰی ۟ۙ

ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ. info
التفاسير: