ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ಅಲ್ -ಜಿನ್ನ್

external-link copy
1 : 72

قُلْ اُوْحِیَ اِلَیَّ اَنَّهُ اسْتَمَعَ نَفَرٌ مِّنَ الْجِنِّ فَقَالُوْۤا اِنَّا سَمِعْنَا قُرْاٰنًا عَجَبًا ۟ۙ

(ಓ ಪೈಗಂಬರರೇ) ಹೇಳಿರಿ; ಯಕ್ಷಗಳ ಒಂದು ಸಮೂಹವು (ಕುರ್ಆನನ್ನು) ಗಮನಕೊಟ್ಟು ಆಲಿಸಿತೆಂದು ನನಗೆ ದಿವ್ಯವಾಣಿ ಮಾಡಲಾಗಿದೆ. ತರುವಾಯ ಅವರು ತಮ್ಮಜನಾಂಗದವರಿಗೆ “ನಾವು ಅದ್ಭುತವಾದ ಒಂದು ಕುರ್ಆನನ್ನು ಆಲಿಸಿದ್ದೇವೆ” ಎಂದು ಹೇಳಿದರು. info
التفاسير: