ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
2 : 49

یٰۤاَیُّهَا الَّذِیْنَ اٰمَنُوْا لَا تَرْفَعُوْۤا اَصْوَاتَكُمْ فَوْقَ صَوْتِ النَّبِیِّ وَلَا تَجْهَرُوْا لَهٗ بِالْقَوْلِ كَجَهْرِ بَعْضِكُمْ لِبَعْضٍ اَنْ تَحْبَطَ اَعْمَالُكُمْ وَاَنْتُمْ لَا تَشْعُرُوْنَ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪೈಗಂಬರ್‌ರವರ ಧ್ವನಿಗಿಂತ ಮೇಲೇರಿಸ ಬೇಡಿರಿ, ಪರಸ್ಪರರೊಂದಿಗೆ ನೀವು ಉಚ್ಛಸ್ವರದಲ್ಲಿ ಮಾತಾಡುವಂತೆ ಅವರೊಂದಿಗೂ ಉಚ್ಛಸ್ವರದಲ್ಲಿ ಮಾತನಾಡಬೇಡಿರಿ, ನಿಮಗೆ ಅರಿವಿಲ್ಲದೆಯೇ ನಿಮ್ಮ ಕರ್ಮಗಳು ನಿಷ್ಫಲವಾಗಬಹುದು. info
التفاسير: