ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
58 : 43

وَقَالُوْۤا ءَاٰلِهَتُنَا خَیْرٌ اَمْ هُوَ ؕ— مَا ضَرَبُوْهُ لَكَ اِلَّا جَدَلًا ؕ— بَلْ هُمْ قَوْمٌ خَصِمُوْنَ ۟

ಮತ್ತು ಹೇಳಿದರು: ನಮ್ಮ ಆರಾಧ್ಯರು ಉತ್ತಮರೋ ಅಥವಾ ಅವರೋ? ನಿಮ್ಮೊಂದಿಗೆ ಅವರ ಈ ಮಾತು ಕೇವಲ ಜಗಳಕಾಯುವ ಉದ್ದೇಶದಿಂದಾಗಿದೆ. ಮಾತ್ರವಲ್ಲ ಇವರು ಜಗಳಗಂಟ ಜನರಾಗಿದ್ದಾರೆ. info
التفاسير: