ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
49 : 43

وَقَالُوْا یٰۤاَیُّهَ السّٰحِرُ ادْعُ لَنَا رَبَّكَ بِمَا عَهِدَ عِنْدَكَ ۚ— اِنَّنَا لَمُهْتَدُوْنَ ۟

ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ ನಮಗೋಸ್ಕರ ನಿನ್ನ ಪ್ರಭುವಿನಲ್ಲಿ ಪ್ರಾರ್ಥಿಸು, ನಿಜವಾಗಿಯು ನಾವು ಸನ್ಮಾರ್ಗ ಪಡೆಯುವೆವು. info
التفاسير: