ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
51 : 33

تُرْجِیْ مَنْ تَشَآءُ مِنْهُنَّ وَتُـْٔوِیْۤ اِلَیْكَ مَنْ تَشَآءُ ؕ— وَمَنِ ابْتَغَیْتَ مِمَّنْ عَزَلْتَ فَلَا جُنَاحَ عَلَیْكَ ؕ— ذٰلِكَ اَدْنٰۤی اَنْ تَقَرَّ اَعْیُنُهُنَّ وَلَا یَحْزَنَّ وَیَرْضَیْنَ بِمَاۤ اٰتَیْتَهُنَّ كُلُّهُنَّ ؕ— وَاللّٰهُ یَعْلَمُ مَا فِیْ قُلُوْبِكُمْ ؕ— وَكَانَ اللّٰهُ عَلِیْمًا حَلِیْمًا ۟

ನಿಮ್ಮ ಪತ್ನಿಯರ ಪೈಕಿ ನೀವು ಇಚ್ಛಿಸಿದವರನ್ನು ದೂರವಿರಿಸಿರಿ. ಹಾಗೂ ನೀವಿಚ್ಛಿಸಿದವರನ್ನು ನಿಮ್ಮ ಬಳಿಯಿರಿಸಿಕೊಳ್ಳಿ ಮತ್ತು ನೀವು ದೂರವಿರಿಸಿದವರಲ್ಲಿ ಯಾರನ್ನಾದರೂ ನಿಮ್ಮ ಬಳಿಯಿರಿಸಿಕೊಳ್ಳಲು ಇಚ್ಛಿಸಿದರೆ ಆಗ ನಿಮ್ಮ ಮೇಲೆ ತಪ್ಪೇನೂ ಇರುವುದಿಲ್ಲ. ಇದು ಆ ಸ್ತಿçÃಯರ ಕಣ್ಮನ ತಂಪಾಗಲೂ, ಅವರು ವ್ಯಥೆಪಡದಿರಲೂ ಮತ್ತು ನೀವು ಅವರಿಗೆ ನೀಡಿರುವುದರಲ್ಲಿ ಅವರೆಲ್ಲರೂ ಸಂತೃಪ್ತಿ ಹೊಂದಲೂ ಇದರಲ್ಲಿ ಹೆಚ್ಚಿನ ಸಾಧ್ಯತೆಯಿದೆ. ನಿಮ್ಮ ಹೃದಯಗಳಲ್ಲಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ. ಮತ್ತು ಅಲ್ಲಾಹನು ಸರ್ವಜ್ಞನೂ, ಸಹನಶೀಲನೂ ಆಗಿರುತ್ತಾನೆ. info
التفاسير:

external-link copy
52 : 33

لَا یَحِلُّ لَكَ النِّسَآءُ مِنْ بَعْدُ وَلَاۤ اَنْ تَبَدَّلَ بِهِنَّ مِنْ اَزْوَاجٍ وَّلَوْ اَعْجَبَكَ حُسْنُهُنَّ اِلَّا مَا مَلَكَتْ یَمِیْنُكَ ؕ— وَكَانَ اللّٰهُ عَلٰی كُلِّ شَیْءٍ رَّقِیْبًا ۟۠

ಇವರ ನಂತರ ನಿಮಗೆ ಇತರ ಸ್ತಿçÃಯರು ಧರ್ಮ ಸಮ್ಮತರಲ್ಲ ಮತ್ತು ನೀವು ಅವರ ಬದಲಿಗೆ ಇತರ ಸ್ತಿçÃಯರನ್ನು ವಿವಾಹ ಮಾಡಿಕೊಳ್ಳುವುದು ಸರಿಯಲ್ಲ; ಅವರ ಸೌಂದರ್ಯವು ನಿಮ್ಮನ್ನು ಎಷ್ಟೇ ಆಕರ್ಷಿಸಿದರೂ ಸರಿಯೇ. ಆದರೆ ನಿಮ್ಮ ಅಧೀನದಲ್ಲಿರುವ ದಾಸಿಯರ ಹೊರತು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲ್ವಿಚಾರಕನಾಗಿರುವನು. info
التفاسير:

external-link copy
53 : 33

یٰۤاَیُّهَا الَّذِیْنَ اٰمَنُوْا لَا تَدْخُلُوْا بُیُوْتَ النَّبِیِّ اِلَّاۤ اَنْ یُّؤْذَنَ لَكُمْ اِلٰی طَعَامٍ غَیْرَ نٰظِرِیْنَ اِنٰىهُ وَلٰكِنْ اِذَا دُعِیْتُمْ فَادْخُلُوْا فَاِذَا طَعِمْتُمْ فَانْتَشِرُوْا وَلَا مُسْتَاْنِسِیْنَ لِحَدِیْثٍ ؕ— اِنَّ ذٰلِكُمْ كَانَ یُؤْذِی النَّبِیَّ فَیَسْتَحْیٖ مِنْكُمْ ؗ— وَاللّٰهُ لَا یَسْتَحْیٖ مِنَ الْحَقِّ ؕ— وَاِذَا سَاَلْتُمُوْهُنَّ مَتَاعًا فَسْـَٔلُوْهُنَّ مِنْ وَّرَآءِ حِجَابٍ ؕ— ذٰلِكُمْ اَطْهَرُ لِقُلُوْبِكُمْ وَقُلُوْبِهِنَّ ؕ— وَمَا كَانَ لَكُمْ اَنْ تُؤْذُوْا رَسُوْلَ اللّٰهِ وَلَاۤ اَنْ تَنْكِحُوْۤا اَزْوَاجَهٗ مِنْ بَعْدِهٖۤ اَبَدًا ؕ— اِنَّ ذٰلِكُمْ كَانَ عِنْدَ اللّٰهِ عَظِیْمًا ۟

ಇವರ ನಂತರ ನಿಮಗೆ ಇತರ ಸ್ತಿçÃಯರು ಧರ್ಮ ಸಮ್ಮತರಲ್ಲ ಮತ್ತು ನೀವು ಅವರ ಬದಲಿಗೆ ಇತರ ಸ್ತಿçÃಯರನ್ನು ವಿವಾಹ ಮಾಡಿಕೊಳ್ಳುವುದು ಸರಿಯಲ್ಲ; ಅವರ ಸೌಂದರ್ಯವು ನಿಮ್ಮನ್ನು ಎಷ್ಟೇ ಆಕರ್ಷಿಸಿದರೂ ಸರಿಯೇ. ಆದರೆ ನಿಮ್ಮ ಅಧೀನದಲ್ಲಿರುವ ದಾಸಿಯರ ಹೊರತು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲ್ವಿಚಾರಕನಾಗಿರುವನು. info
التفاسير:

external-link copy
54 : 33

اِنْ تُبْدُوْا شَیْـًٔا اَوْ تُخْفُوْهُ فَاِنَّ اللّٰهَ كَانَ بِكُلِّ شَیْءٍ عَلِیْمًا ۟

ನೀವು ಯಾವುದೇ ವಿಚಾರವನ್ನು ಬಹಿರಂಗಗೊಳಿಸಿದರೂ, ಅಥವಾ ಅದನ್ನು ಬಚ್ಚಿಟ್ಟರೂ ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. info
التفاسير: