ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
60 : 25

وَاِذَا قِیْلَ لَهُمُ اسْجُدُوْا لِلرَّحْمٰنِ ۚ— قَالُوْا وَمَا الرَّحْمٰنُ ۗ— اَنَسْجُدُ لِمَا تَاْمُرُنَا وَزَادَهُمْ نُفُوْرًا ۟

ನೀವು ಪರಮದಯಾಮಯನಿಗೆ ಸಾಷ್ಟಾಂಗವೆರಗಿರೆAದು ಅವರೊಂದಿಗೆ ಹೇಳಲಾದರೆ ಅವರು ಪರಮದಯಾಮಯನೆಂದರೇನು? ನೀವು ಆಜ್ಞಾಪಿಸಿದುದಕ್ಕೆ ನಾವು ಸಾಷ್ಟಾಂಗವೆರಗಬೇಕೆ? ಎಂದು ಕೇಳುತ್ತಾರೆ ಮತ್ತು ಅವರಿಗೆ ಇದು ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸಿ ಕೊಡುತ್ತದೆ. info
التفاسير: