ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
35 : 24

اَللّٰهُ نُوْرُ السَّمٰوٰتِ وَالْاَرْضِ ؕ— مَثَلُ نُوْرِهٖ كَمِشْكٰوةٍ فِیْهَا مِصْبَاحٌ ؕ— اَلْمِصْبَاحُ فِیْ زُجَاجَةٍ ؕ— اَلزُّجَاجَةُ كَاَنَّهَا كَوْكَبٌ دُرِّیٌّ یُّوْقَدُ مِنْ شَجَرَةٍ مُّبٰرَكَةٍ زَیْتُوْنَةٍ لَّا شَرْقِیَّةٍ وَّلَا غَرْبِیَّةٍ ۙ— یَّكَادُ زَیْتُهَا یُضِیْٓءُ وَلَوْ لَمْ تَمْسَسْهُ نَارٌ ؕ— نُوْرٌ عَلٰی نُوْرٍ ؕ— یَهْدِی اللّٰهُ لِنُوْرِهٖ مَنْ یَّشَآءُ ؕ— وَیَضْرِبُ اللّٰهُ الْاَمْثَالَ لِلنَّاسِ ؕ— وَاللّٰهُ بِكُلِّ شَیْءٍ عَلِیْمٌ ۟ۙ

ಅಲ್ಲಾಹನು ಭೂಮಿ ಆಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು ಒಂದು ಗೋಡೆಗೂಡಿನಂತೆ: ಅದರಲ್ಲಿ ದೀಪವಿದೆ ಮತ್ತು ದೀಪವು ಗಾಜಿನ ಬುರುಡೆಯೊಳಗಿದ್ದು ಮತ್ತು ಗಾಜು ಒಂದು ಮಿನುಗುತ್ತಿರುವ ಪ್ರಕಾಶಮಯ ನಕ್ಷತ್ರದಂತಿದೆ. ಆ ದೀಪವು ಪೂರ್ವಾತ್ಯವೂ, ಪಶ್ಚಿಮಾತ್ಯವೂ ಅಲ್ಲದ ಒಂದು ಅನುಗ್ರಹಪೂರ್ಣ ಝೈತೂನ್ ಮರದ ಎಣ್ಣೆಯಿಂದ ಉರಿಸಲಾಗುವಂತಹದು. ಅದರ ಎಣ್ಣೆಯು ಬೆಂಕಿ ಸ್ಪರ್ಶಿಸದಿದ್ದರೂ ತಾನೇ ಪ್ರಜ್ವಲಿಸುತ್ತದೆ. ಪ್ರಕಾಶದ ಮೇಲೆ ಪ್ರಕಾಶವಿದೆ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುತ್ತಾನೆ ಮತ್ತು ಅವನು ಜನರಿಗೆ ಉಪಮೆಗಳನ್ನು ವಿವರಿಸುತ್ತಾನೆ ಹಾಗೂ ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲನು. info
التفاسير: