ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
32 : 24

وَاَنْكِحُوا الْاَیَامٰی مِنْكُمْ وَالصّٰلِحِیْنَ مِنْ عِبَادِكُمْ وَاِمَآىِٕكُمْ ؕ— اِنْ یَّكُوْنُوْا فُقَرَآءَ یُغْنِهِمُ اللّٰهُ مِنْ فَضْلِهٖ ؕ— وَاللّٰهُ وَاسِعٌ عَلِیْمٌ ۟

ನಿಮ್ಮಲ್ಲಿ ಅವಿವಾಹಿತರಾಗಿರುವ ಸ್ತಿçÃ-ಪುರುಷರಿಗೂ ಮತ್ತು ನಿಮ್ಮ ಪೈಕಿ ಸಜ್ಜನರಾಗಿರುವ ದಾಸ ದಾಸಿಯರಿಗೂ ವಿವಾಹ ಮಾಡಿಕೊಡಿರಿ. ಇನ್ನು ಅವರು ನಿರ್ಗತಿಕರಾಗಿದ್ದರೆ ಅಲ್ಲಾಹನು ಅವರನ್ನು ತನ್ನ ಅನುಗ್ರಹದಿಂದ ಸಂಪನ್ನಗೊಳಿಸುವನು ಮತ್ತು ಅಲ್ಲಾಹನು ಅತಿ ವಿಶಾಲನು, ಸರ್ವಜ್ಞಾನಿಯು ಆಗಿರುವನು. info
التفاسير: