ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
31 : 24

وَقُلْ لِّلْمُؤْمِنٰتِ یَغْضُضْنَ مِنْ اَبْصَارِهِنَّ وَیَحْفَظْنَ فُرُوْجَهُنَّ وَلَا یُبْدِیْنَ زِیْنَتَهُنَّ اِلَّا مَا ظَهَرَ مِنْهَا وَلْیَضْرِبْنَ بِخُمُرِهِنَّ عَلٰی جُیُوْبِهِنَّ ۪— وَلَا یُبْدِیْنَ زِیْنَتَهُنَّ اِلَّا لِبُعُوْلَتِهِنَّ اَوْ اٰبَآىِٕهِنَّ اَوْ اٰبَآءِ بُعُوْلَتِهِنَّ اَوْ اَبْنَآىِٕهِنَّ اَوْ اَبْنَآءِ بُعُوْلَتِهِنَّ اَوْ اِخْوَانِهِنَّ اَوْ بَنِیْۤ اِخْوَانِهِنَّ اَوْ بَنِیْۤ اَخَوٰتِهِنَّ اَوْ نِسَآىِٕهِنَّ اَوْ مَا مَلَكَتْ اَیْمَانُهُنَّ اَوِ التّٰبِعِیْنَ غَیْرِ اُولِی الْاِرْبَةِ مِنَ الرِّجَالِ اَوِ الطِّفْلِ الَّذِیْنَ لَمْ یَظْهَرُوْا عَلٰی عَوْرٰتِ النِّسَآءِ ۪— وَلَا یَضْرِبْنَ بِاَرْجُلِهِنَّ لِیُعْلَمَ مَا یُخْفِیْنَ مِنْ زِیْنَتِهِنَّ ؕ— وَتُوْبُوْۤا اِلَی اللّٰهِ جَمِیْعًا اَیُّهَ الْمُؤْمِنُوْنَ لَعَلَّكُمْ تُفْلِحُوْنَ ۟

ಸತ್ಯವಿಶ್ವಾಸಿ ಸ್ತಿçÃಯರಿಗೆ ಹೇಳಿರಿ: ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ಸುರಕ್ಷಿತವಾಗಿರಿಸಲಿ. ಮತ್ತು ತಮ್ಮ ಶಿರೋವಸ್ತçಗಳನ್ನು ತಮ್ಮ ಎದೆಗಳ ಮೇಲೆ ಎಳೆದುಕೊಂಡಿರಲಿ ಮತ್ತು ತಮ್ಮ ಅಲಂಕಾರವನ್ನು ಯಾರ ಮುಂದೆಯೂ ಪ್ರಕಟಗೊಳಿಸದಿರಲಿ. ಆದರೆ ಸ್ವಯಂ ಪ್ರಕಟವಾಗುವಂತಹವುಗಳ ಹೊರತು ತಮ್ಮ ಪತಿಯರ, ಅಥವಾ ತಮ್ಮ ಪಿತರ ಅಥವಾ ಪತಿಯರ ಪಿತರ ಅಥವಾ ತಮ್ಮ ಪುತ್ರರ ಅಥವಾ ತಮ್ಮ ಪತಿಯರ ಪುತ್ರರ ಅಥವಾ ತಮ್ಮ ಸಹೋದರರ ಅಥವಾ ತಮ್ಮ ಸಹೋದರ ಪುತ್ರರ ಅಥವಾ ತಮ್ಮ ಸಹೋದರಿ ಪುತ್ರರ ಅಥವಾ ತಮ್ಮ ಸಹವಾಸದ ಸ್ತಿçÃಯರ ಅಥವಾ ಗುಲಾಮರ ಅಥವಾ ಕಾಮಾಪೇಕ್ಷೇಯಿಲ್ಲ ದಂತಹ ಪುರುಷ ಸೇವಕರ ಅಥವಾ ಸ್ತಿçÃಯರ ರಹಸ್ಯ ಸಂಗತಿಗಳ ಕುರಿತು ಆಸಕ್ತಿ ಹುಟ್ಟದ ಬಾಲಕರ ಹೊರತು, ತಮ್ಮ ಗುಪ್ತ ಅಲಂಕಾರವು ಗಮನಕ್ಕೆ ಬರುವಂತೆ ಅವರು ತಮ್ಮ ಪಾದಗಳನ್ನು ನೆಲಕ್ಕೆ ಬಡಿಯದಿರಲಿ. ಓ ಸತ್ಯವಿಶ್ವಾಸಿಗಳೇ, ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳಿರಿ. ಇದು ನೀವು ಯಶಸ್ಸು ಪಡೆಯಲೆಂದಾಗಿದೆ. info
التفاسير: