ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
78 : 21

وَدَاوٗدَ وَسُلَیْمٰنَ اِذْ یَحْكُمٰنِ فِی الْحَرْثِ اِذْ نَفَشَتْ فِیْهِ غَنَمُ الْقَوْمِ ۚ— وَكُنَّا لِحُكْمِهِمْ شٰهِدِیْنَ ۟ۙ

ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು. info
التفاسير: